{"product_id":"decoy-light-game-assist-m-dj-91-ns-black","title":"DECOY LIGHT GAME ASSIST M DJ-91 NS SİYAH","description":"\n\u003cfigure\u003e\u003c!--nl ಕರ್ನಾಟಕದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಪ್ರಸ್ತುತ ಡಿಎ 46.5 ಶೇಕಡಾ ಇದೆ.\n\nಮುಂದಿನ ಡಿಎ ಹೆಚ್ಚಳ ಎಂದರೆ, ಶೇ 46.5 ಡಿಎ 50 ಶೇಕಡಾ ಗಡಿಯಾಗಿದೆ. ಇದರಿಂದ ಭಾರಿ ಪ್ರಯೋಜನಗಳಿವೆ. \n\nಉದಾಹರಣೆಗೆ ಎಚ್‌ಆರ್‌ಎ, ಸಾರಿಗೆ ಭತ್ಯೆ, ರಜೆಯಲ್ಲಿದ್ದಾಗ ಸಿಗುವ ಭತ್ಯೆಗಳು ಮತ್ತು ಶಿಶುಪಾಲನಾ ಭತ್ಯೆ ಇತ್ಯಾದಿಗಳಲ್ಲಿ ಹೆಚ್ಚಳ ಕಂಡುಬರುವುದು.\n\nನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ಹೊಸ ಬಾಡಿಗೆ ಮನೆಗಳನ್ನು ಕಟ್ಟುವಂತೆ ಸರ್ಕಾರಗಳು ಸೂಚನೆ ನೀಡಲಿದೆ. ಇದರಿಂದ ಬಾಡಿಗೆ ಮನೆಯಲ್ಲಿ ಇರುವ ಸರ್ಕಾರಿ ನೌಕರರಿಗೆ ಭಾರಿ ಪ್ರಯೋಜನವಾಗಲಿದೆ.\n\nಈ ವರ್ಷದ ಎರಡನೇ ಅವಧಿಯ ಡಿಎ ಹೆಚ್ಚಳವು ಜುಲೈ 2024 ರಿಂದ ಅನ್ವಯಿಸುತ್ತದೆ. ಸರ್ಕಾರವು ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಘೋಷಣೆ ಮಾಡಬಹುದು.\n\nಡಿಎಯನ್ನು ಶೇಕಡಾ 50 ರಷ್ಟು ಹೆಚ್ಚಿಸುವ ಮೂಲಕ ಭಾರಿ ಪ್ರಯೋಜನಗಳು ಉಂಟಾಗುತ್ತವೆ. ಸರ್ಕಾರದಿಂದ ಅಧಿಕೃತ ಘೋಷಣೆಗಾಗಿ ನೌಕರರು ಕಾಯುತ್ತಿದ್ದಾರೆ.\n\nಇದೇ ಸಮಯದಲ್ಲಿ, ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಕೇಂದ್ರ ಸರ್ಕಾರವು ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಹೆಚ್ಚಿಸುವ ಕುರಿತು ಸಿದ್ಧತೆ ನಡೆಸುತ್ತಿದೆ. ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಶೇಕಡಾ 3.68 ಕ್ಕೆ ಹೆಚ್ಚಿಸಿದರೆ, ನೌಕರರ ಮೂಲ ವೇತನವು 18,000 ರಿಂದ 26,000 ರೂಪಾಯಿಗಳಿಗೆ ಏರಿಕೆಯಾಗಲಿದೆ. ಇದರಿಂದ ರಾಜ್ಯ ಸರ್ಕಾರಿ ನೌಕರರಿಗೂ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. \u003c\/table\u003e\n        \u003ctbody\u003e\u003c\/tbody\u003e\u003c\/figure\u003e","brand":"DECOY","offers":[{"title":"Default Title","offer_id":53089799274763,"sku":"4989540816462","price":131.0,"currency_code":"TRY","in_stock":true}],"thumbnail_url":"\/\/cdn.shopify.com\/s\/files\/1\/0903\/2781\/0315\/files\/4989540816462_1.jpg?v=1777823190","url":"https:\/\/britannictrade.co.uk\/tr-tr\/products\/decoy-light-game-assist-m-dj-91-ns-black","provider":"Britannic Trade","version":"1.0","type":"link"}